Passengers of Air India's Delhi-Bagdogra flight protested and complained of suffocation after the flight took off with faulty AC system from Bagdogra on Sunday.
ಏರ್ ಇಂಡಿಯಾ ವಿಮಾನದಲ್ಲಿ AC ಕೆಟ್ಟ ಕಾರಣ ಪ್ರಯಾಣಿಕರು ಸೆಕೆ ತಾಳಲಾರದೆ ಏರ್ ಇಂಡಿಯಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವಿಡಿಯೋ ನೋಡಿ